Monday , January 22 2018
Home / Film News / Bollywood / ಸೋನು ಸೂದ್​ ಹೈಫೈ ಲೈಫ್​ ಹೇಗಿದೆ ಗೊತ್ತಾ…?
Buy Bitcoin at CEX.IO

ಸೋನು ಸೂದ್​ ಹೈಫೈ ಲೈಫ್​ ಹೇಗಿದೆ ಗೊತ್ತಾ…?

ಮುಂಬೈ : ಸೋನು ಸೂದ್​​​ ಬಾಲಿವುಡ್​​​​​​ ಸೇರಿದಂತೆ ಹಲವು ಚಿತ್ರರಂಗದ ಗಮನ ಸೆಳೆದವರು. ತನ್ನ ಅಭಿನಯದ ಮೂಲಕವೇ ಹೆಸರು ಗಳಿಸಿದವರು ಇವರು. ಪ್ರತಿಭೆ ಇವರಿಗೆ ಖ್ಯಾತಿ ಮತ್ತು ಸಂಪತ್ತು ಎರಡನ್ನೂ ಕೊಟ್ಟಿದೆ. ಆ ನಿಟ್ಟಿನಲ್ಲಿ ಸೂದ್​ ತುಂಬಾ ಅದೃಷ್ಟವಂತ. ಹೀಗಾಗಿ, ಐಷಾರಾಮಿ ಜೀವನವನ್ನು ಸೂದ್ ನಡೆಸುತ್ತಿದ್ದಾರೆ. ಈ ಫೋಟೋ ನೋಡಿ. ಇದು ವಿಮಾನದ ಬಿಸಿನೆಸ್ ಕ್ಲಾಸ್​​​​​ನಲ್ಲಿ ಸೂದ್ ಪ್ರಯಾಣಿಸುತ್ತಿರುವ ದೃಶ್ಯ. ಈ ಚಿತ್ರದಲ್ಲಿ ಒಂದು ದೊಡ್ಡ ಟಿವಿ ಜೊತೆಗೆ ಇಂಟರ್​ನೆಟ್​ ಕೂಡಾ ಇದೆ. ಇದು ಎತಿಹಾಡ್​​ ಏರ್​ಲೈನ್ಸ್​ನಲ್ಲಿ ತೆಗೆದಿರುವ ಫೋಟೋ. ಈ ಏರ್​ಲೈನ್ಸ್​ ಬಿಸ್​​ನೆಸ್​ ಕ್ಲಾಸ್​ನ ಪ್ರಯಾಣಿಕರಿಗೆ ಇಂಟರ್​ನೆಟ್​ ಸೇವೆಯನ್ನು ಪರಿಚಯಿಸಿದೆ. ಸೋನು ಕೂಡಾ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಸೋನು ಅವರ ಯಶಸ್ವಿ ಜೀವನ ಇದೇ ರೀತಿ ಸಾಗಲಿ. ಭವಿಷ್ಯದ ದಿನಗಳೂ ಹೀಗೆಯೇ ಇರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!