Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೊಂದು ಟೀಮ್ ಖರೀದಿಸಿದ ಪ್ರೀತಿ ಝಿಂಟಾ…!

ಮತ್ತೊಂದು ಟೀಮ್ ಖರೀದಿಸಿದ ಪ್ರೀತಿ ಝಿಂಟಾ…!

ಮುಂಬೈ : ಬಾಲಿವುಡ್ ನಟಿ ಪ್ರೀತಿ ಝಿಂಟಾ ಮತ್ತೊಂದು ಕ್ರಿಕೆಟ್ ಟೀಮ್ ಖರೀದಿಸಿದ್ದಾರೆ. ಐಪಿಎಲ್​ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್​ನ ಒಡತಿಯಾಗಿರುವ ಪ್ರೀತಿ ಈಗ ಸ್ಟೆಲೆನ್ಬೋಸ್ಚ್ ಎಂಬ ಟೀಂನ ಮಾಲಿಕರಿಯಾಗಿದ್ದಾರೆ. ಇದು ದಕ್ಷಿಣ ಆಫ್ರಿಕಾದ ಟಿ20 ಗ್ಲೋಬಲ್​​​​​ ಲೀಗ್​ನ ತಂಡ. ಸುಮಾರು ಮೂರು ಕೋಟಿ ಮೌಲ್ಯಕ್ಕೆ ಈ ತಂಡವನ್ನು ಪ್ರೀತಿ ಖರೀದಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರೀತಿ ತಂಡದ ಕ್ಯಾಪ್ಟನ್​.

ದಕ್ಷಿಣ ಆಫ್ರಿಕಾ ಪ್ರಿಮಿಯರ್ ಲೀಗ್​ನಲ್ಲಿ ಬಾಲಿವುಡ್​ ನಟ ಶಾರೂಖ್​ ಖಾನ್​ ಅವರ ತಂಡ ಇದೆ. ಈ ತಂಡಕ್ಕೆ ಜೆ.ಪಿ.ಡುಮಿನಿ ನಾಯಕ. ಈಗ ಈ ಸಾಲಿಗೆ ಪ್ರೀತಿ ಕೂಡಾ ಸೇರಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!