Thursday , June 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕಣ್ ಕಣ್ಣ ಸಲುಗೆ… : ವಿರಾಟ್ ಅನುಷ್ಕಾ ರೊಮ್ಯಾಂಟಿಕ್​ ಫೋಟೋ : ಕೊಹ್ಲಿಯ ಅಭಿಮಾನಿ ಯುವತಿಯರಿಗೆ ಹೊಟ್ಟೆಯುರಿ ಪಕ್ಕಾ!

ಕಣ್ ಕಣ್ಣ ಸಲುಗೆ… : ವಿರಾಟ್ ಅನುಷ್ಕಾ ರೊಮ್ಯಾಂಟಿಕ್​ ಫೋಟೋ : ಕೊಹ್ಲಿಯ ಅಭಿಮಾನಿ ಯುವತಿಯರಿಗೆ ಹೊಟ್ಟೆಯುರಿ ಪಕ್ಕಾ!

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ನಡುವಣ ಪ್ರೀತಿ ಪ್ರೇಮ ಪ್ರಯಣ ಹಳೆಯ ಸುದ್ದಿ. ಬಹಿರಂಗವಾಗಿ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಮಾತನಾಡದೇ ಇದ್ದರೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ತನ್ನ ಪ್ರೀತಿಯನ್ನು ಸಾರುತ್ತಿದೆ. ಹೀಗಾಗಿ, ಸಹಜವಾಗಿಯೇ ಇವರಿಬ್ಬರ ಫೋಟೋ ವೈರಲ್​ ಆಗುತ್ತವೆ. ಸದ್ಯ ಮತ್ತೊಂದು ಫೋಟೋ ವೈರಲ್ ಆಗಿದ್ದು, ಕೊಂಚ ರೊಮ್ಯಾಂಟಿಕ್ ಆಗಿಯೂ ಇದೆ. ಈ ಫೋಟೋ ನೋಡಿದಾಗ ವಿರಾಟ್​​​​​ ಅವರ ಅಭಿಮಾನಿ ಯುವತಿಯರಿಗೆ ಜಲಸ್ ಆಗೋದಂತೂ ಪಕ್ಕಾ…!


ವಿರಾಟ್ ಮತ್ತು ಅನುಷ್ಕಾ ಒಂದು ಜಾಹೀರಾತಿನ ಶೂಟಿಂಗ್​ ಪಾಲ್ಗೊಂಡಿದ್ದ ಫೋಟೋ ಇದು. ಈ ಫೋಟೋಗಳಲ್ಲಿ ಕೆಲವೊಂದನ್ನು ಇವರಿಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!