Friday , April 20 2018
Home / Sandalwood / ಬರುತ್ತಿದೆ ಆಪ್ತಮಿತ್ರ 2 ಚಿತ್ರ

ಬರುತ್ತಿದೆ ಆಪ್ತಮಿತ್ರ 2 ಚಿತ್ರ

ಬೆಂಗಳೂರು : ಆಪ್ತಮಿತ್ರ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ. ಇದೀಗ ಇದೇ ಹೆಸರಿನೊಂದಿಗೆ ಮತ್ತೊಂದು ಚಿತ್ರ ಬರುತ್ತಿದೆ. ಆಪ್ತಮಿತ್ರ 2 ಚಿತ್ರದ ಸಿದ್ಧತೆ ಈಗ ನಡೆಯುತ್ತಿದೆ. ವಿಷ್ಣುವರ್ಧನ್​ ಹುಟ್ಟುಹಬ್ಬದಂದೇ ಈ ಚಿತ್ರ ಸೆಟ್ಟೇರಲಿದೆ ಎಂದು ಗೊತ್ತಾಗಿದೆ. ಸೆಪ್ಟೆಂಬರ್ 18 ವಿಷ್ಣು ಹುಟ್ಟಿದ ದಿನ. ಇದೇ ದಿನ ಈ ಚಿತ್ರ ಕೂಡಾ ಸೆಟ್ಟೇರಲಿದೆ. ರಮೇಶ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆಪ್ತಮಿತ್ರ ಚಿತ್ರದ ನಿರ್ದೇಶಕ ಪಿ ವಾಸು ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.ತಮಿಳಿನ ಅರಮನೈ ಚಿತ್ರದ ರಿಮೇಕ್​ ಇಲ್ಲಿ ಆಪ್ತಮಿತ್ರ 2 ಆಗಿ ಬರಲಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!