Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / ಅಮರಾವತಿ ನಿರ್ಮಾಣಕ್ಕೆ ರಾಜಮೌಳಿ ಸಲಹೆ ಕೇಳಿದ ಆಂಧ್ರ ಪ್ರದೇಶ ಸಿಎಂ

ಅಮರಾವತಿ ನಿರ್ಮಾಣಕ್ಕೆ ರಾಜಮೌಳಿ ಸಲಹೆ ಕೇಳಿದ ಆಂಧ್ರ ಪ್ರದೇಶ ಸಿಎಂ

ಹೈದರಾಬಾದ್ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಕನಸಿನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಸಲಹೆಯನ್ನು ಕೇಳಿದ್ದಾರೆ, ಈಗಾಗಲೇ ಅಮರಾವತಿ ನಿರ್ಮಾಣದ ಜವಾಬ್ದಾರಿಯನ್ನು ಬ್ರಿಟಿಷ್​​ ಆರ್ಕಿಟೆಕ್ಚರಲ್​ ಸಂಸ್ಥೆಗೆ ವಹಿಸಲಾಗಿದ್ದು, ಚಂದ್ರಬಾಬು ನಾಯ್ಡು ಮುಂದಿನ ತಿಂಗಳು 25 ರಂದು ಲಂಡನ್ ಪ್ರಯಾಣ ಕೈಗೊಳ್ಳಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ತನ್ನ ಜೊತೆಗಿದ್ದು ಅಮರಾವತಿ ನಿರ್ಮಾಣದ ವಿನ್ಯಾಸ ಅಂತಿಮ ಮಾಡಲು ಸಲಹೆ ನೀಡಬೇಕು ಎಂದು ಸಿಎಂ ರಾಜಮೌಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಅಸೆಂಬ್ಲಿ, ಹೈಕೋರ್ಟ್​ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳು ಈ ಹೊಸ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!