Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಬುದುಬೈಯಲ್ಲಿ ‘ಟೈಗರ್​ ಜಿಂದಾ ಹೇ‘ ಚಿತ್ರದ ಶೂಟಿಂಗ್ ಪೂರ್ಣ

ಅಬುದುಬೈಯಲ್ಲಿ ‘ಟೈಗರ್​ ಜಿಂದಾ ಹೇ‘ ಚಿತ್ರದ ಶೂಟಿಂಗ್ ಪೂರ್ಣ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬುದುಬೈ : ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್  ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಇದು ಏಕ್​ಥಾ ಟೈಗರ್ ಚಿತ್ರದ ಸೀಕ್ವೆಲ್​. ಕತ್ರಿನಾ ಕೈಫ್​ ಸಲ್ಮಾನ್ ಖಾನ್​ಗೆ ನಾಯಕಿಯಾಗಿದ್ದಾರೆ. ಈ ಚಿತ್ರತಂಡದ ಅಬು ದುಬೈಯಲ್ಲಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದೆ. 50 ದಿನಗಳ ಸೆಡ್ಯೂಲ್ಡ್​ ಮುಗಿಸಿದ ಸಲ್ಮಾನ್ ಆಂಡ್ ಟೀಂ. ಮೇ 4 ರಿಂದ ಅಬುದುಬೈಯ ಹಲವು ತಾಣಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!