Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ನಾಗರಹಾವಿನ ಉಸಿರಾಟದ ರಂಧ್ರದೊಳಗೆ ಸಿಕ್ಕಿಕೊಂಡ ಮರಿ…!

ನಾಗರಹಾವಿನ ಉಸಿರಾಟದ ರಂಧ್ರದೊಳಗೆ ಸಿಕ್ಕಿಕೊಂಡ ಮರಿ…!

ಬೆಳಗಾವಿ : ನಾಗರಹಾವಿನ ಮೂಗಿನ ಉಸಿರಾಟದ ರಂಧ್ರದೊಳಗೆ ಮರಿಯೊಂದು ಸಿಕ್ಕಿಕೊಂಡ ಪರಿಣಾಮ ಹಾವು ಒದ್ದಾಟ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.  ಇಲ್ಲಿನ ಬ್ರಹ್ಮನಗರದ ಸಿಮೆಂಟ್ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ. ಹಾವನ್ನು ಕಂಡ ಇಲ್ಲಿನವರು ತಕ್ಷಣ ಉರಗಪ್ರೇಮಿ ಆನಂದ ಚಿಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಬಂದ ಆನಂದ ಚಿಟ್ಟಿ ಅವರು ಹಾವನ್ನು ರಕ್ಷಿಸಿದ್ದಾರೆ. ಈ ವೇಳೆ, ಹಾವಿನ ಉಸಿರಾಟದ ರಂಧ್ರದೊಳಗೆ ಮರಿ ಅರ್ಧದಷ್ಟು ಹೊಕ್ಕಿತ್ತು. ಈ ಮರಿಯನ್ನು ಬಳಿಕ ಹೊರತೆಗೆಯಲಾಗಿದ್ದು, ಮರಿ ಸಾವನ್ನಪ್ಪಿದೆ.

 

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!