Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬ್ರಿಟನ್​ನಿಂದ ಸಲ್ಮಾನ್​ ಖಾನ್​ಗೆ ಗ್ಲೋಬಲ್​ ಡೈವರ್ಸಿಟಿ ಪ್ರಶಸ್ತಿ ಗೌರವ

ಬ್ರಿಟನ್​ನಿಂದ ಸಲ್ಮಾನ್​ ಖಾನ್​ಗೆ ಗ್ಲೋಬಲ್​ ಡೈವರ್ಸಿಟಿ ಪ್ರಶಸ್ತಿ ಗೌರವ

ಲಂಡನ್ : ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿ ಬ್ರಿಟನ್​ ಗೌರವಿಸಿದೆ. ಬ್ರಿಟನ್​ನ ಹೌಸ್ ಆಫ್​ ಕಾಮನ್ಸ್​​​​ ಸಲ್ಮಾನ್​ಗೆ ಈ ಗೌರವ ನೀಡಿದ್ದು, ಸಲ್ಲೂ ಸಾಧನೆಯನ್ನು ಕೊಂಡಾಡಿದೆ. ಸಲ್ಮಾನ್ ಬರೀ ಒಬ್ಬ ಸ್ಟಾರ್ ಅಲ್ಲ. ಅವರು ಮಾನವೀಯತೆಯ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಗುಣಗಾಣ ಮಾಡಿದೆ. ಬಿಯಿಂಗ್  ಹ್ಯೂಮನ್​ ಸಂಸ್ಥೆಯ ಮೂಲಕ ಸಲ್ಮಾನ್ ಕೈಗೊಂಡ ಸಾಮಾಜಿಕ ಕಾರ್ಯಗಳನ್ನೂ ಗುರುತಿಸಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಈ ಗೌರವ ಸ್ವೀಕರಿಸಿದ ಸಲ್ಮಾನ್ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!