Monday , February 19 2018
Home / Film News / Bollywood / ಬಾಲಿವುಡ್​ನ ಈ ಖ್ಯಾತ ನಟ ಯಾರು ಅಂತ ಗುರುತಿಸಬಲ್ಲಿರಾ…?
Buy Bitcoin at CEX.IO

ಬಾಲಿವುಡ್​ನ ಈ ಖ್ಯಾತ ನಟ ಯಾರು ಅಂತ ಗುರುತಿಸಬಲ್ಲಿರಾ…?

ಮುಂಬೈ : ಈ ಫೋಟೋದಲ್ಲಿ ಇರುವವರು ಬಾಲಿವುಡ್​​ನ ಖ್ಯಾತ ನಟ. ಈಗಲೂ ಸೂಪರ್​ಹಿಟ್​ ಚಿತ್ರಗಳನ್ನು ನೀಡುತ್ತಾ ಬಂದಿರುವ ಕಲಾವಿದ… ಯಾರು ಅಂತ ಗುರುತಿಸುತ್ತೀರಾ…? ಬಹುಶಃ ತಕ್ಷಣಕ್ಕೆ ಕಷ್ಟ ಆಗಬಹುದು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅರೇ ಇವರು ಅಮೀರ್ ಖಾನ್ ತರ ಕಾಣ್ತಿದ್ದಾರಲ್ವಾ ಅಂತ ಅನಿಸಬಹುದು. ಹಾಗೊಂದು ವೇಳೆ ಅನಿಸಿದರೆ ನಿಮ್ಮ ಊಹೆ ಖಂಡಿತಾ ಸರಿ. ಇದು ಬಾಲಿವುಡ್​ನ ಫರ್ಫೆಕ್ಟನಿಷ್ಟ್​ ಅಮೀರ್ ಖಾನ್​​…

Take a look #aamirKhan in all different avatar shooting for #ThugsOfHindostan in a Mumbai Studio.

A post shared by Beingbollywood (@beingbollywood) on

#AamirKhan in the #ThugsOfHindostan set

A post shared by Aamir Khan 😍😍❤ (@aamir.khan.fannn) on


ಅಮೀರ್​ ಈಗ ಥಗ್ಸ್​ ಆಫ್ ಹಿಂದೂಸ್ಥಾನ್​​ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಮೀರ್ ಲುಕ್ ಹೇಗಿರುತ್ತದೆ ಎಂಬ ಕುತೂಹಲ ಹಲವರಿಗಿತ್ತು. ಈ ಕುತೂಹಲಕ್ಕೆ ಸರಿಯಾಗಿ ಅಮೀರ್ ಖಾನ್​ ಅವರ ಈ ಚಿತ್ರದ ಒಂದು ಸ್ಟಿಲ್ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಈ ಸ್ಟಿಲ್​ನಲ್ಲಿ ಅಮೀರ್​ ವಿಭಿನ್ನ ಪಾತ್ರ ನಿರ್ವಹಿಸುತ್ತಿರುವ ಹಾಗೆ ಕಾಣುತ್ತಿದೆ. ತಕ್ಷಣಕ್ಕೆ ಇದು ಅಮೀರ್ ಎಂದು ಗುರುತಿಸಲು ಕಷ್ಟ ಆಗುವ ರೀತಿಯಲ್ಲಿ ಈ ಫೋಟೋ ಇದೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!