Tuesday , April 23 2019
ಕೇಳ್ರಪ್ಪೋ ಕೇಳಿ
Home / Gulf News / ದುಬೈ ಶಾಲೆಗಳ ಪಕ್ಕ ವಾಟ್ಸ್​​ಆಪ್​ ಎಮೋಜಿ ಟ್ರಾಫಿಕ್​ ಸಿಗ್ನಲ್​..

ದುಬೈ ಶಾಲೆಗಳ ಪಕ್ಕ ವಾಟ್ಸ್​​ಆಪ್​ ಎಮೋಜಿ ಟ್ರಾಫಿಕ್​ ಸಿಗ್ನಲ್​..

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಶಾಲೆ ಆರಂಭದ ಮೊದಲ ವಾರ ಶುರುವಾಗಿದೆ. ಹೀಗಾಗಿ, ರಸ್ತೆ ಮತ್ತು ಸಾರಿಗೆ ಸಂಸ್ಥೆ (ಆರ್​ಟಿಎ) ವಾಹನ ಸವಾರರು ಮತ್ತು ಮಕ್ಕಳ ಹೆತ್ತವರಿಗೆ ವಿಭಿನ್ನ ರೀತಿಯಲ್ಲಿ ಟ್ರಾಫಿಕ್​ ಸಂದೇಶ ನೀಡಲು ಮುಂದಾಗಿದೆ.


ಇನ್ನು ಮುಂದೆ ಶಾಲಾ ಪರಿಸರದಲ್ಲಿ ವಾಹನ ಚಲಾಯಿಸುವವರಿಗೆ ವಾಟ್ಸ್​ಆಪ್​ ಎಮೋಜಿಗಳು ಟ್ರಾಫಿಕ್​ ಸಿಗ್ನಲ್​ನಲ್ಲಿ ಕಾಣಸಿಗಲಿವೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಆರ್​ಟಿಎ ಈ ಕ್ರಮ ಕೈಗೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಈ ಶೈಕ್ಷಣಿಕ ವರ್ಷದ ಮೊದಲ ವಾರದಲ್ಲಿ ಐದು ಶಾಲಾ ಪ್ರದೇಶದಲ್ಲಿ ಈ ವಿಭಿನ್ನ ಟ್ರಾಫಿಕ್ ಸಿಗ್ನಲ್​ಗಳನ್ನು ಅಳವಡಿಸಲಾಗಿದೆ. ಎರಡನೇ ಹಂತದಲ್ಲಿ ಉಳಿದ ಶಾಲಾ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!