Tuesday , May 22 2018
Home / Film News / Kollywood / ತಮಿಳುನಾಡು ರಾಜಕೀಯವನ್ನು ಸರ್ಕಸ್​ಗೆ ಹೋಲಿಸಿದ ನಟಿ ಖುಷ್ಬೂ

ತಮಿಳುನಾಡು ರಾಜಕೀಯವನ್ನು ಸರ್ಕಸ್​ಗೆ ಹೋಲಿಸಿದ ನಟಿ ಖುಷ್ಬೂ

ಚೆನ್ನೈ : ಜಯಲಲಿತಾ ನಿಧನಾನಂತರ ತಮಿಳುನಾಡಿನ ರಾಜಕೀಯದಲ್ಲಿ ಬಗೆ ಬಗೆ ಸ್ಥಿತ್ಯಂತರಗಳು ಆಗುತ್ತಿವೆ. ಸದ್ಯ ಟಿಟಿಡಿ ದಿನಕರನ್ ಬೆಂಬಲಿತ ಎಐಎಡಿಎಂಕೆಯ 18 ಶಾಸಕರನ್ನು ಸ್ಪೀಕರ್ ಧನಪಾಲ್ ಅನರ್ಹಗೊಳಿಸಿದ್ದಾರೆ. ಸಿಎಂ ಪಳನಿಸ್ವಾಮಿ ಸರ್ಕಾರದ ವಿರುದ್ಧ ಸಮರ ಸಾರಿರುವ ಹಾಗೂ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ 18 ಶಾಸಕರು ಈ ಅನರ್ಹಗೊಂಡಿದ್ದಾರೆ. ಈ ಮೂಲಕ ತಮಿಳುನಾಡಿನ ರಾಜಕೀಯ ಮತ್ತೊಂದು ತಿರುವು ಪಡೆದುಕೊಂಡಿದೆ.


ಇನ್ನು, ಇತ್ತೀಚಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಟಿ ಖುಷ್ಬೂ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಇದನ್ನು ಸರ್ಕಸ್ ಕಂಪೆನಿಗೆ ಹೋಲಿಸಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!