Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಾಲ್ಕನೇ ಬಾರಿಗೆ ದಿಲೀಪ್ ಜಾಮೀನು ಅರ್ಜಿ ವಜಾ

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಾಲ್ಕನೇ ಬಾರಿಗೆ ದಿಲೀಪ್ ಜಾಮೀನು ಅರ್ಜಿ ವಜಾ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ಮಲಯಾಳಂ ನಟ ದಿಲೀಪ್​ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ. ಜಾಮೀನಿಗಾಗಿ ದಿಲೀಪ್ ಸಲ್ಲಿಸಿದ್ದ ನಾಲ್ಕನೇ ಅರ್ಜಿಯೂ ವಜಾ ಆಗಿದ್ದು ದಿಲೀಪ್ ಜೈಲಿನಲ್ಲಿ ಉಳಿಯುವಂತಾಗಿದೆ. ಅಂಗಮಲ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ದಿಲೀಪ್​ ಅರ್ಜಿ ವಜಾ ಮಾಡಿದ್ದು, ಆರೋಪಿ 60 ದಿನ ಜೈಲಿನಲ್ಲಿ ಕಳೆದಿದ್ದರೂ ಕಾನೂನು ಬದ್ಧ ಜಾಮೀನಿಗೆ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ …

Leave a Reply

Your email address will not be published. Required fields are marked *

error: Content is protected !!