Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಅರೇಂಜ್ ಚಿತ್ರಕ್ಕಾಗಿ ದೇಹ ದಂಡಿಸುತ್ತಿದ್ದಾರೆ ಗಣೇಶ್​

ಅರೇಂಜ್ ಚಿತ್ರಕ್ಕಾಗಿ ದೇಹ ದಂಡಿಸುತ್ತಿದ್ದಾರೆ ಗಣೇಶ್​

ಬೆಂಗಳೂರು : ಮುಗುಳುನಗೆ ಸಕ್ಸಸ್​​ನಲ್ಲಿ ತೇಲುತ್ತಿರುವ ಗೋಲ್ಡನ್​ ಸ್ಟಾರ್ ಗಣೇಶ್​​ ತಮ್ಮ ಮುಂದಿನ ಅರೇಂಜ್ ಚಿತ್ರಕ್ಕಾಗಿ ಭರ್ಜರಿ ಕಸರತ್ತು ಮಾಡುತ್ತಿದ್ದಾರೆ. ಅರೇಂಜ್​ ಪ್ರಶಾಂತ್​ರಾಜ್​ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ಇನ್ನಷ್ಟು ಫಿಟ್​ ಆಗಲು ಗಣಿ ಸಖತ್ ಬೆವರಿಳಿಸುತ್ತಿದ್ದಾರೆ. ಮನೆಯ ಬಳಿಯೇ ಭಾರೀ ವಾಹನ ಟೈರ್​​ಗಳನ್ನು ಹೊತ್ತು ಗಣೇಶ್​ ವರ್ಕೌಟ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಗಣೇಶ್​ ತನ್ನ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!