Thursday , July 19 2018
ಕೇಳ್ರಪ್ಪೋ ಕೇಳಿ
Home / Film News / Kollywood / ಕೊನೆಗೂ ಈಡೇರಿತು ಖುಷ್ಬೂ ಆಸೆ…! : ಈ ಕ್ಷಣಕ್ಕಾಗಿ 33 ವರ್ಷ ಕಾಯುತ್ತಿದ್ದರಂತೆ…

ಕೊನೆಗೂ ಈಡೇರಿತು ಖುಷ್ಬೂ ಆಸೆ…! : ಈ ಕ್ಷಣಕ್ಕಾಗಿ 33 ವರ್ಷ ಕಾಯುತ್ತಿದ್ದರಂತೆ…

ಚೆನ್ನೈ : ಬಹುಭಾಷಾ ನಟಿ ಖುಷ್ಭೂ ಅವರ ಬಹುದಿನದ ಆಸೆ ಈಗ ಈಡೇರಿದೆ. ಅದೂ 33 ವರ್ಷಗಳ ಬಳಿಕ ಈ ಆಸೆ ಈಡೇರಿದೆ…! ಅಂತಹ ಆಸೆ ಏನು ಅಂತೀರಾ…? ಭಾರತ ಕ್ರಿಕೆಟ್ ರಂಗ ಕಂಡ ಅದ್ಭುತ ಆಟಗಾರ ರವಿಶಾಸ್ತ್ರಿ ಅವರನ್ನು ಭೇಟಿಯಾಗುವುದು…!


ಹೌದು, ರವಿಶಾಸ್ತ್ರಿ ಅವರನ್ನು ಭೇಟಿಯಾಗಲು ಖುಷ್ಬೂ ಬಹಳ ಆಸೆ ಪಟ್ಟಿದ್ದರು. 33 ವರ್ಷದಿಂದ ಇದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ, ಇಷ್ಟರವರೆಗೆ ಅದು ಸಾಧ್ಯವಾಗಿರಲಿಲ್ಲ. ಈಗ ಕೊನೆಗೂ ಆ ಕಾಲ ಕೂಡಿ ಬಂದಿದೆ. ರವಿಶಾಸ್ತ್ರಿ ಅವರನ್ನು ಖುಷ್ಬೂ ಭೇಟಿಯಾಗಿದ್ದಾರೆ. ಈ ಖುಷಿಯನ್ನು ಇವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!