Tuesday , August 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೈಕಲ್​ ಜಾಕ್ಸನ್ ಕಾರ್ಯಕ್ರಮದಲ್ಲಿ ತಂಗಿಯನ್ನು ಭುಜದ ಮೇಲೆ ಹೊತ್ತುಕೊಂಡಿದ್ದ ಸಲ್ಮಾನ್​

ಮೈಕಲ್​ ಜಾಕ್ಸನ್ ಕಾರ್ಯಕ್ರಮದಲ್ಲಿ ತಂಗಿಯನ್ನು ಭುಜದ ಮೇಲೆ ಹೊತ್ತುಕೊಂಡಿದ್ದ ಸಲ್ಮಾನ್​

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ತನ್ನ ತಂಗಿ ಅರ್ಪಿತಾ ಖಾನ್ ಎಂದರೆ ಬಲು ಪ್ರೀತಿ. ತಂಗಿಯನ್ನು ಬಿಟ್ಟಿರಲಾರದಷ್ಟು ಆಪ್ತತೆ ಇವರದ್ದು. ಇಂತಹ ಸಲ್ಮಾನ್​ ತನ್ನ ಹಳೆಯ ವೀಡಿಯೋವನ್ನು ಈಗ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. 1991ರಲ್ಲಿ ನಡೆದ ಕಾರ್ಯಕ್ರಮ ಇದು. ಮೈಕಲ್​ ಜಾಕ್ಸನ್ ಕಾರ್ಯಕ್ರಮಕ್ಕೆ ಸಲ್ಲೂ ತಂಗಿ ಜೊತೆ ಹೋಗಿದ್ದರು. ಈ ಕಾರ್ಯಕ್ರಮದ ತುಂಬಾ ಸಲ್ಲೂ ತಂಗಿಯನ್ನು ಭುಜದ ಮೇಲೆ ಕೂರಿಸಿಕೊಂಡು ಕಾರ್ಯಕ್ರಮ ತೋರಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!