Thursday , July 19 2018
ಕೇಳ್ರಪ್ಪೋ ಕೇಳಿ
Home / Film News / Coastalwood / ‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

ಮಂಗಳೂರು : ಸ್ಯಾಂಡಲ್​ವುಡ್​ನ ಪ್ರಮುಖ ವಿತರಣಾ ಸಂಸ್ಥೆ ತೂಗುದೀಪ ಪ್ರೊಡಕ್ಷನ್ಸ್​ ಈಗ ತುಳು ಚಿತ್ರವೊಂದರ ವಿತರಣಾ ಹಕ್ಕು ಪಡೆದಿದೆ. ರಂಗ್​ ರಂಗ್​ದ ದಿಬ್ಬಣ ಚಿತ್ರವನ್ನು ಇದೇ ಸಂಸ್ಥೆ ಡಿಸ್ಟ್ರಿಬ್ಯೂಟ್​ ಮಾಡಲಿದೆ. ಶರತ್ ಕೋಟ್ಯಾನ್ ಈ ಚಿತ್ರದ ನಿರ್ಮಾಪಕ. ಅಕ್ಟೋಬರ್​ 20ಕ್ಕೆ ಈ ಚಿತ್ರ ತೆರೆ ಕಾಣಲಿದೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!