Wednesday , January 24 2018
Home / Sandalwood / ಶ್…! ಹೆದರಲು ರೆಡಿ ಆಗಿ…!
Buy Bitcoin at CEX.IO

ಶ್…! ಹೆದರಲು ರೆಡಿ ಆಗಿ…!

ಬೆಂಗಳೂರು : ಶ್…! ಈ ಹೆಸರು ಕೇಳಿದರೆ ಸಾಕು ಒಮ್ಮೆ ಆ ದಿನ ಥಿಯೇಟರ್‍ನಲ್ಲಿ ಭಯಗೊಂಡದ್ದು ನಿಮಗೆ ನೆನಪಾಗಬಹುದು. ಕನ್ನಡದ ದಿ ಬೆಸ್ಟ್ ಹಾರರ್ ಫಿಲಂ ಇದು. ರಿಯಲ್‍ಸ್ಟಾರ್ ಉಪೇಂದ್ರ ನಿರ್ದೇಶನದ ಶ್ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಈ ಚಿತ್ರ ಮತ್ತೆ ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಮತ್ತು ನಾಯಕ ಕುಮಾರ್ ಗೋವಿಂದ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಬಿಡುಗಡೆ ದಿನಾಂಕ ಇನ್ನೂ ಹೊರಬಿದ್ದಿದೆ. ಹೊಸ ತಂತ್ರಜ್ಞಾನ ಅಳವಡಿಸಿ ಈ ಚಿತ್ರ ಮತ್ತೆ ತೆರೆಗೆ ಬರಲಿದೆ.

1993ರಲ್ಲಿ ರಿಲೀಸ್ ಆದ ಚಿತ್ರ ಇದು. ಇದರಲ್ಲಿ ಉಪೇಂದ್ರ ಅವರು ಕಾಶೀನಾಥ್ ಅವರೂ ಅಭಿನಯಿಸಿದ್ದರು. ನಿರ್ದೇಶನದ ಹಲವು ಚಿತ್ರ್ರಗಳು ರೀರಿಲೀಸ್ ಆಗಿ ಸಾಕಷ್ಟು ಹೆಸರು ಮಾಡಿವೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!