Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸನ್ನಿ ಲಿಯೋನ್​ ಹೊಸ ಅವತಾರ ನೋಡಿ…!

ಸನ್ನಿ ಲಿಯೋನ್​ ಹೊಸ ಅವತಾರ ನೋಡಿ…!

ಮುಂಬೈ : ನೀಲಿ ಚಿತ್ರಗಳ ಮಾಜಿ ಚೆಲುವೆ, ಸದ್ಯ ಬಾಲಿವುಡ್​ನಲ್ಲಿ ಫುಲ್​ ಟೈಮ್​ ಕಲಾವಿದೆಯಾಗಿ ಬ್ಯುಸಿ ಇರುವ ಸನ್ನಿ ಲಿಯೋನ್​ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. 36 ವರ್ಷದ ಈ ಸುಂದರಿ ತಮ್ಮ ಮುಂದಿನ ಪ್ರಾಜೆಕ್ಟ್​​​​ ಮೂಲಕ ಎಲ್ಲರಲ್ಲೂ ನಿರೀಕ್ಷೆ ಮೂಡಿಸಿದ್ದಾರೆ. ತನ್ನ ಇನ್ಸ್​​ಸ್ಟ್ರಾಗ್ರಾಮ್​ ನಲ್ಲಿ ತನ್ನ ಮುಂದಿನ ಚಿತ್ರದ ಒಂದಷ್ಟು ಫೋಟೋಗಳನ್ನು ಸನ್ನಿ ಹಾಕಿದ್ದೇ ಈ ನಿರೀಕ್ಷೆ ಹೆಚ್ಚಾಗಲು ಕಾರಣ.

Something like you have never seen before – prosthetics for my next amazing project 😎 #SunnyLeone

A post shared by Sunny Leone (@sunnyleone) on

Trying to find my inner zen!!!

A post shared by Sunny Leone (@sunnyleone) on


ಸನ್ನಿ ಹಾಕಿರುವ ಈ ಫೋಟೋದಲ್ಲಿ ಅವರನ್ನು ಕಂಡು ಹಿಡಿಯುವುದೇ ಕಷ್ಟ. ಮುಖದ ತುಂಬಾ ಪ್ರಾಸ್ತೆಟಿಕ್ಸ್ ಹಾಕಿಕೊಂಡಿರುವ ಸನ್ನಿ, ನೀವು ಈ ಹಿಂದೆ ನನ್ನನ್ನು ನೋಡದೇ ಇರುವ ರೀತಿಯಲ್ಲಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಆದರೆ, ಈ ಪ್ರಾಜೆಕ್ಟ್ ಯಾವುದು ಎಂಬುದರ ಗುಟ್ಟನ್ನು ಸನ್ನಿ ಬಿಟ್ಟುಕೊಟ್ಟಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!