Wednesday , January 23 2019
ಕೇಳ್ರಪ್ಪೋ ಕೇಳಿ
Home / Gulf News / ದಟ್ಟ ಮಂಜು ತಂದ ಅಪಘಾತ : ಇಲ್ಲಿದೆ ಭೀಕರ ಆಕ್ಸಿಡೆಂಟ್​ನ ದೃಶ್ಯ

ದಟ್ಟ ಮಂಜು ತಂದ ಅಪಘಾತ : ಇಲ್ಲಿದೆ ಭೀಕರ ಆಕ್ಸಿಡೆಂಟ್​ನ ದೃಶ್ಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಸಂಯುಕ್ತ ಅರಬ್​ ರಾಷ್ಟ್ರಗಳ ಹಲವು ಕಡೆ ದಟ್ಟ ಮಂಜು ಕಾಟ ಕೊಡುತ್ತಿದೆ. ಈ ಮಂಜಿನ ಕಾರಣದಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ತುಂಬಾ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಈ ಮಂಜು ತಂದಿದೆ. ಇದೀಗ ಗಲ್ಫ್​ ಭಾಗದಲ್ಲಿ ನಡೆದ ಅಪಘಾತದ ವೀಡಿಯೋವೊಂದು ವೈರಲ್ ಆಗಿದೆ. ದಾರಿ ಕಾಣದೆ ವೇಗವಾಗಿ ಬರುವ ಟ್ರಕ್ ಮುಂಭಾಗದ ವಾಹನಕ್ಕೆ ಡಿಕ್ಕಿಯಾಗುವ ದೃಶ್ಯ ಈ ವೀಡಿಯೋದಲ್ಲಿದೆ. ಆದರೆ, ಈ ಅಪಘಾತ ಎಲ್ಲಿ ನಡೆದದ್ದು ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಗಲ್ಫ್​​​ ಪ್ರದೇಶದಲ್ಲೇ ಈ ಅಪಘಾತದ ನಡೆದಿದೆ ಎಂದು ಈ ವೀಡಿಯೋ ಹರಿದಾಡುತ್ತಿದೆ.

 

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!