Thursday , November 15 2018
ಕೇಳ್ರಪ್ಪೋ ಕೇಳಿ
Home / News NOW / ಮೆಡಿಕಲ್ ಸೀಟ್ ಪಡೆದಿಲ್ಲವೆಂದು ಪತ್ನಿಗೇ ಬೆಂಕಿ ಇಟ್ಟುಕೊಂದ ಪಾಪಿ!

ಮೆಡಿಕಲ್ ಸೀಟ್ ಪಡೆದಿಲ್ಲವೆಂದು ಪತ್ನಿಗೇ ಬೆಂಕಿ ಇಟ್ಟುಕೊಂದ ಪಾಪಿ!

ಹೈದರಾಬಾದ್‌ : ಪತ್ನಿ ಮೆಡಿಕಲ್ ಸೀಟ್ ಪಡೆಯಲು ವಿಫಲವಾಗಿದ್ದಾಳೆ ಎಂದು ಸಿಟ್ಟಾದ ಪಾಪಿ ಪತಿಯೊಬ್ಬ ಆಕೆಗೆ ಬೆಂಕಿ ಇಟ್ಟು ಕೊಂದಿದ್ದಾನೆ…! ಹೈದರಾಬಾದ್ನಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ನಡೆದಿದೆ. ಹರಿಕಾ ಮೃತಪಟ್ಟ ಗೃಹಿಣಿ. ಈಕೆಯ ಪತಿ ರಿಷಿ ಕುಮಾರ್ ಈ ಕೃತ್ಯವೆಸಗಿದ ನಿರ್ದಯಿ. ಮಗಳ ಸಾವಿನ ಬಳಿಕ ಪೋಷಕರು ಎಲ್ಬಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ರಿಷಿ ಹರಿಕಾಗೆ ನಿರಂತರ ವರದಕ್ಷಿಣೆ ಕಿರುಕುಳ ಕೂಡಾ ಕೊಡುತ್ತಿದ್ದನಂತೆ. ಅಲ್ಲದೆ, ದೈಹಿಕ, ಮಾನಸಿಕ ಹಿಂಸೆ ಕೂಡಾ ಕೊಡುತ್ತಿದ್ದನಂತೆ. ಸದ್ಯ ಸೆಕ್ಷನ್ 304 (ಬಿ) ಮತ್ತು 302 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!