Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಉದ್ಘಾಟನೆಗೆ ಕೆಲವೇ ಗಂಟೆಗಳ ಮುಂಚೆ ಕೊಚ್ಚಿ ಹೋಯ್ತು 389 ಕೋಟಿ ರೂಪಾಯಿ ವೆಚ್ಚದ ಡ್ಯಾಮ್​…!

ಉದ್ಘಾಟನೆಗೆ ಕೆಲವೇ ಗಂಟೆಗಳ ಮುಂಚೆ ಕೊಚ್ಚಿ ಹೋಯ್ತು 389 ಕೋಟಿ ರೂಪಾಯಿ ವೆಚ್ಚದ ಡ್ಯಾಮ್​…!

ಪಾಟ್ನಾ : ಬಿಹಾರದ ಬಗಲ್​ಪುರದಲ್ಲಿ 389.32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಡ್ಯಾಂ​​ ಒಡೆದು ಹೋಗಿದೆ. ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿಂದ ಇವತ್ತು ಈ ಡ್ಯಾಮ್ ಉದ್ಘಾಟನೆಗೊಳ್ಳಬೇಕಾಗಿತ್ತು. ಆದರೆ, ಉದ್ಘಾಟನೆಗೂ ಕೆಲವೇ ಗಂಟೆಗಳ ಮುಂಚೆ ಡ್ಯಾಮ್​ ಒಡೆದಿದೆ. ಪರಿಣಾಮ. ನೀರೆಲ್ಲಾ ಗ್ರಾಮಕ್ಕೆ ನುಗ್ಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ಪ್ರದೇಶದಲ್ಲಿ ನೀರಾವರಿಗೆ ಅನುಕೂಲವಾಗುವಂತೆ ಈ ಡ್ಯಾಮ್ ನಿರ್ಮಿಸಲಾಗಿತ್ತು. ಇನ್ನು, ವಿಪಕ್ಷಗಳು ಈಗ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಪ್ರತಿಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!