Friday , June 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಎಮೋಜಿ ಮತ್ತು ಕರೀನಾ ಕಪೂರ್ ಖಾನ್​​…! : ಇದು ಬರ್ತ್​​ಡೇ ಸ್ಪೆಷಲ್

ಎಮೋಜಿ ಮತ್ತು ಕರೀನಾ ಕಪೂರ್ ಖಾನ್​​…! : ಇದು ಬರ್ತ್​​ಡೇ ಸ್ಪೆಷಲ್

ಮುಂಬೈ : ಬಾಲಿವುಡ್​ ಬೆಡಗಿ ಕರೀನಾ ಕಪೂರ್ ಖಾನ್​​ ಹುಟ್ಟುಹಬ್ಬ ಇವತ್ತು. ಎಲ್ಲರೂ ಕರೀನಾಗೆ ‘ಮೆನಿ ಮೆನಿ ಹ್ಯಾಪಿ ರಿಟರ್ನ್ಸ್​​ ಆಫ್​ ದಿ ಡೇ‘ ಎಂದು ಹೇಳುತ್ತಿದ್ದಾರೆ. 1980ರಲ್ಲಿ ಜನಿಸಿದ ಕರೀನಾ 2001ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದರು. ಕರೀನಾ ಈಗ ಬಾಲಿವುಡ್​ನಲ್ಲಿ 17 ವರ್ಷ ಪೂರೈಸಿದ್ದಾರೆ.

ಈ ಖುಷಿಯಲ್ಲಿ ಕೊಂಚ ಕಾಮಿಡಿ. ಹಲವು ಸಂದರ್ಭದಲ್ಲಿ ಕರೀನಾ ತೋರಿದ ಎಕ್ಸ್​ಪ್ರೆಶನ್ ಮತ್ತು ನಿಮ್ಮ ಫೋನ್​ನಲ್ಲಿ ಇರುವ ಎಮೋಜಿಯನ್ನು ಹೋಲಿಕೆ ಮಾಡುವ ಪ್ರಯತ್ನ ಇದು. ಇದು ಜಸ್ಟ್​ ಖುಷಿಗೆ ಅಷ್ಟೇ… 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!