Monday , August 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಪದ್ಮಾವತಿ ಫಸ್ಟ್​ ಲುಕ್​ ರಿಲೀಸ್​ : ಕಣ್ಮನ ಸೆಳೆಯುತ್ತಿದೆ ದೀಪಿಕಾ ಲುಕ್​​

ಪದ್ಮಾವತಿ ಫಸ್ಟ್​ ಲುಕ್​ ರಿಲೀಸ್​ : ಕಣ್ಮನ ಸೆಳೆಯುತ್ತಿದೆ ದೀಪಿಕಾ ಲುಕ್​​

ಮುಂಬೈ : ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪದ್ಮಾವತಿಯ ಫಸ್ಟ್​ ಲುಕ್​ ರಿಲೀಸ್ ಆಗಿದೆ. ಇಲ್ಲಿ ದೀಪಿಕಾ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಡಿಪ್ಸ್​ ಲುಕ್ಕೇ ಎಲ್ಲರ ಕಣ್ಮನ ಸೆಳೆಯುತ್ತಿದೆ. ರಾಯಲ್​ ಲುಕ್​ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ರಜಪೂತರ ರಾಣಿ ಪದ್ಮಾವತಿಯ ಕತೆಯನ್ನು ಆಧರಿಸಿದ ಚಿತ್ರ ಇದು. ಡಿಸೆಂಬರ್ 1ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!