Sunday , June 24 2018
ಕೇಳ್ರಪ್ಪೋ ಕೇಳಿ
Home / Film News / Kollywood / ಕಮಲ್ ಹಾಸನ್ ಭೇಟಿಯಾದ ಕೇಜ್ರಿವಾಲ್ : ಉಲಗನಾಯಕನ ರಾಜಕೀಯ ಪ್ರವೇಶ ನಿಶ್ಚಿತ

ಕಮಲ್ ಹಾಸನ್ ಭೇಟಿಯಾದ ಕೇಜ್ರಿವಾಲ್ : ಉಲಗನಾಯಕನ ರಾಜಕೀಯ ಪ್ರವೇಶ ನಿಶ್ಚಿತ

ಚೆನ್ನೈ : ಮೊನ್ನೆಯಷ್ಟೇ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿರುವ ಸೂಪರ್ಸ್ಟಾರ್ ಕಮಲ್ ಹಾಸನ್ರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿದ್ದಾರೆ. ಚೆನ್ನೈನ ಕಮಲ್ ನಿವಾಸದಲ್ಲಿ ಇವರಿಬ್ಬರು ಭೇಟಿಯಾಗಿ ತುಂಬಾ ಹೊತ್ತು ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮಾತನಾಡಿರುವ ಕಮಲ್ ಹಾಸನ್, ನಾನು ತಮಿಳುನಾಡು ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದೂ ಹೇಳಿದ್ದಾರೆ. ಇನ್ನು, ಸಕ್ರಿಯ ರಾಜಕಾರಣಕ್ಕೆ ಬರುವಂತೆ ಕಮಲ್ಗೆ ಕೇಜ್ರಿವಾಲ್ ಕೂಡಾ ಸಲಹೆ ನೀಡಿದ್ದಾರೆ.

ಹಲವು ದಿನಗಳಿಂದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರಹಾರ ಮಾಡುತ್ತಿರುವ ಕಮಲ್ ಹಾಸನ್ ಮತ್ತು ಕೇಜ್ರಿವಾಲ್ ಭೇಟಿ ಈಗ ಬಹಳ ಕುತೂಹಲ ಮೂಡಿಸಿದೆ. ಕಮಲ್ ಸ್ವಂತ ಪಕ್ಷ ಕಟ್ಟುತ್ತಾರಾ ಅಥವಾ ಎಎಪಿ ಸೇರುತ್ತಾರೆ ಎಂಬ ಪ್ರಶ್ನೆ ಕೂಡಾ ಉದ್ಘವಿಸಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!