Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಎಂಟ್ರಿ ಪಡೆದ ನ್ಯೂಟನ್

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಎಂಟ್ರಿ ಪಡೆದ ನ್ಯೂಟನ್

ಮುಂಬೈ : ಬಾಲಿವುಡ್ ಚಿತ್ರ ನ್ಯೂಟನ್ ಈಗ ಆಸ್ಕರ್ 2018 ಪ್ರಶಸ್ತಿ ಸ್ಪರ್ಧೆಗೆ ಎಂಟ್ರಿ ಪಡೆದಿದೆ. ರಾಜ್ಕುಮಾರ್ ರಾವ್ ಅಭಿನಯದ ಈ ಚಿತ್ರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಸ್ಫರ್ಧಿಸಲಿದೆ. ರಾಜ್ಕುಮಾರ್ ನಕ್ಸಲ್ ಪೀಡಿತ ಪ್ರದೇಶದ ಚುನಾವಣಾಧಿಕಾರಿ ನ್ಯೂಟನ್ ಕುಮಾರ್ ಪಾತ್ರವನ್ನು ನಿರ್ವಹಸಿದ್ದಾರೆ. ಈ ಚಿತ್ರದಲ್ಲಿ ಪಂಕಜ್ ತ್ರಿಪಾಠು, ಅಂಜಲಿ ಪಾಟೀಲ್ ಹಾಗೂ ರಘುವೀರ್ ಯಾದವ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಸ್ಕರ್ಗೆ ಎಂಟ್ರಿ ಪಡೆದ ಈ ಚಿತ್ರಕ್ಕೆ ಈಗ ಹಲವರು ಶುಭ ಹಾರೈಸಿದ್ದಾರೆ.


About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!