Friday , April 20 2018
Home / News NOW / ಅಬ್ಬಾ…! ಸ್ವಲ್ಪದರಲ್ಲೇ ಬಚಾವ್​​…

ಅಬ್ಬಾ…! ಸ್ವಲ್ಪದರಲ್ಲೇ ಬಚಾವ್​​…

ಬೀಜಿಂಗ್ : ಚೀನಾದಲ್ಲಿ ಸೆರೆಯಾದ ದೃಶ್ಯವಿದು. ಬೈಕ್​ ಸವಾರನೊಬ್ಬ ಬೇಕಾಬಿಟ್ಟಿ ಟರ್ನ್ ತೆಗೆದುಕೊಳ್ಳಲು ಹೋಗಿ ಸಾವಿನ ಸನಿಹಕ್ಕೆ ಹೋಗಿದ್ದ, ಆದರೆ, ಅದೃಷ್ಟವಶಾತ್ ಈತ ಕೂದಳೆಲೆ ಅಂತರದಲ್ಲಿ ಪಾರಾಗಿದ್ದಾನೆ. ಈ ವೀಡಿಯೋ ಈಗ ಸಖತ್​​ ವೈರಲ್ ಆಗಿದೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!