Saturday , September 22 2018
ಕೇಳ್ರಪ್ಪೋ ಕೇಳಿ
Home / Gulf News / ವಿಮಾನ ಚಲಾಯಿಸುವ ವೇಳೆಯೇ ಪೈಲಟ್​ ಕೊನೆಯುಸಿರು…!

ವಿಮಾನ ಚಲಾಯಿಸುವ ವೇಳೆಯೇ ಪೈಲಟ್​ ಕೊನೆಯುಸಿರು…!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಇದೊಂದು ಮನಕಲಕುವ ಘಟನೆ. ಎತಿಹಾದ್​ ಏರ್​ವೇಸ್​ನ ಪೈಲಟ್​ ಒಬ್ಬರು ವಿಮಾನ ಚಲಾಯಿಸುವ ವೇಳೆಯೇ ಸಾವನ್ನಪ್ಪಿದ್ದಾರೆ. ಈ ವಿಮಾನ ಅಬು ದುಬೈನಿಂದ ಆಮ್ಸ್ಟರ್ಡ್ಯಾಮ್ ಹೋಗುತ್ತಿತ್ತು. ಈ ವೇಳೆ, ಪೈಲಟ್​ ಆನ್​ ಬೋರ್ಡ್​​ನಲ್ಲೇ ಅಸ್ವಸ್ಥರಾದರು. ತಕ್ಷಣ ವಿಮಾನವನ್ನು ಕುವೈಟ್​​ ವಿಮಾನ ನಿಲ್ದಾಣಕ್ಕೆ ಡೈವರ್ಟ್​​​ ಮಾಡಲಾಯಿತು. ಅಲ್ಲಿಗೆ ವಿಮಾನ ಸುರಕ್ಷಿತವಾಗಿ ನಿಲ್ದಾಣ ಸೇರಿತ್ತು.

ಸುದ್ದಿ ತಿಳಿದ ತಕ್ಷಣ ವೈದ್ಯಕೀಯ ತಂಡವೂ ಆಗಮಿಸಿತು. ಆದರೆ, ಅಷ್ಟರಲ್ಲಾಗಲೇ ಪೈಲಟ್ ಪ್ರಾಣಪಕ್ಷಿ ಹಾರಿತ್ತು. ಪ್ರಯಾಣಿಕರನ್ನು ಬಚಾವ್ ಮಾಡಿದ ಪೈಲಟ್​ ಈ ಲೋಕದ ಯಾತ್ರೆಯನ್ನೇ ಮುಗಿಸಿದ್ದರು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!