Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಚಿತ್ರವಾಗುತ್ತಿದೆ ಕಪಿಲ್ ದೇವ್ ಜೀವನ

ಚಿತ್ರವಾಗುತ್ತಿದೆ ಕಪಿಲ್ ದೇವ್ ಜೀವನ

ಮುಂಬೈ : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 1983ರ ವಿಶ್ವಕಪ್ ಎಂಬುದು ಬಹುದೊಡ್ಡ ಅಧ್ಯಾಯ. ಅಂದು ವಿಶ್ವಕಪ್ ಗೆದ್ದು ಬೀಗಲು ಕಾರಣರಾದವರು ತಂಡದ ನಾಯಕ ಕಪಿಲ್ ದೇವ್. ಈಗ ಈ ಕ್ಷಣವನ್ನು ಮತ್ತೆ ತೆರೆ ಮೇಲೆ ಸಂಭ್ರಮಿಸುವ ಕಾಲ ಬಂದಿದೆ. ಕಾರಣ, ಕಪಿಲ್ ದೇವ್ ಜೀವನ ಚಿತ್ರವಾಗುತ್ತದೆ. 1983ರ ವಿಶ್ವಕಪ್ ಸುತ್ತನೇ ಈ ಕತೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ‘83’ ಎಂದೂ ಹೆಸರಿಡಲಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದ ಘೋಷಣೆ ವೇಳೆ ಸ್ವತಃ ಕಪಿಲ್ ದೇವ್ ಅವರೂ ಹಾಜರಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!