Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಎಲ್ಲೆಲ್ಲೂ ತಾರಕ್ ಹವಾ : ಕ್ರೇಜ್​ ಸೃಷ್ಟಿಸಿದೆ ಮತ್ತೊಂದು ಹಾಡು

ಎಲ್ಲೆಲ್ಲೂ ತಾರಕ್ ಹವಾ : ಕ್ರೇಜ್​ ಸೃಷ್ಟಿಸಿದೆ ಮತ್ತೊಂದು ಹಾಡು

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಶುಕ್ರವಾರ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತಾರಕ್ ದರ್ಶನವಾಗಲಿದೆ. ಅಭಿಮಾನಿಗಳ ಈ ಕಾತರಕ್ಕೆ ಸರಿಯಾಗಿ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಅದು ಕೂಡಾ ಕ್ರೇಜ್​ ಸೃಷ್ಟಿಸಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!