Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ‘ಥಗ್ಸ್ ಆಫ್​ ಹಿಂದೂಸ್ಥಾನ್‘ ಚಿತ್ರದಲ್ಲಿ ಅಮಿತಾಭ್​ ಲುಕ್​ ಹೇಗಿದೆ ಗೊತ್ತಾ…?

‘ಥಗ್ಸ್ ಆಫ್​ ಹಿಂದೂಸ್ಥಾನ್‘ ಚಿತ್ರದಲ್ಲಿ ಅಮಿತಾಭ್​ ಲುಕ್​ ಹೇಗಿದೆ ಗೊತ್ತಾ…?

ಮುಂಬೈ : ಅಮೀರ್ ಖಾನ್ ಮತ್ತು ಅಮಿತಾಭ್​​ ಇದೇ ಮೊದಲ ಬಾರಿಗೆ ಜೊತೆಯಾಗಿರುವ ‘ಥಗ್ಸ್ ಆಫ್​ ಹಿಂದೂಸ್ಥಾನ್‘ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಮೀರ್​ ಲುಕ್ ಈಗಾಗಲೇ ರಿವೀಲ್ ಆಗಿತ್ತು. ಇದೀಗ ಚಿತ್ರದಲ್ಲಿ ಬಿಗ್​ ಬಿ ಗೆಟಪ್​​ ಹೇಗಿದೆ ಎಂಬುದು ಬಯಲಾಗಿದೆ. ಡಿಫ್ರೆಂಟ್​ ಲುಕ್​ನಲ್ಲಿ ಅಮಿತಾಭ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!