Saturday , January 19 2019
ಕೇಳ್ರಪ್ಪೋ ಕೇಳಿ
Home / Gulf News / ಪೆಟ್ರೋಲ್​ ಪಂಪ್​​ನಲ್ಲಿ ಕಾರು ಧಗಧಗ : ಜೀವ ಪಣಕ್ಕಿಟ್ಟು ರಕ್ಷಣೆಗೆ ನಿಂತ ವ್ಯಕ್ತಿ : ಎದೆ ಝಲ್ ಎನ್ನಿಸುವಂತಹ ವೀಡಿಯೋ

ಪೆಟ್ರೋಲ್​ ಪಂಪ್​​ನಲ್ಲಿ ಕಾರು ಧಗಧಗ : ಜೀವ ಪಣಕ್ಕಿಟ್ಟು ರಕ್ಷಣೆಗೆ ನಿಂತ ವ್ಯಕ್ತಿ : ಎದೆ ಝಲ್ ಎನ್ನಿಸುವಂತಹ ವೀಡಿಯೋ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ರಿಯಾದ್​ : ಇದು ಎದೆಯೇ ಧಗ್ ಎನ್ನುವಂತಹ ವೀಡಿಯೋ. ಕಾರೊಂದು ಪೆಟ್ರೋಲ್ ಪಂಪ್​ನಲ್ಲಿ ಬೆಂಕಿಗಾಹುತಿಯಾಗಿತ್ತು. ಸ್ವಲ್ಪ ಕಾಲ ಮಿಂಚಿದ್ದರೂ ಹಲವರ ಜೀವ ಹೋಗುವ ಸನ್ನಿವೇಶ ಅದು. ಈ ವೇಳೆ, ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸ್ವಯಂಪ್ರೇರಿತರಾಗಿ ಸಹಾಯಕ್ಕೆ ಧಾವಿಸಿದರು. ಜೀವ ಪಣಕ್ಕಿಟ್ಟು ಈ ವ್ಯಕ್ತಿ ಪೆಟ್ರೋಲ್ ಪಂಪ್​ನಲ್ಲಿ ಬೆಂಕಿಗಾಹುತಿಯಾಗುತ್ತಿದ್ದ ಕಾರನ್ನು ತಮ್ಮ ಕಾರಿನಲ್ಲಿ ತಳ್ಳಿ ದೂರಕ್ಕೆ ತಂದಿದ್ದಾರೆ.


ಈ ವ್ಯಕ್ತಿಯ ಸಹಾಯವನ್ನು ಎಲ್ಲರೂ ಕೊಂಡಾಡಿದ್ದಾರೆ. ಅಲ್ಲದೆ, ಜೀವ ಪಣಕ್ಕಿಟ್ಟು ಇವರು ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ. ರಿಯಾದ್​ನ ಪೆಟ್ರೋಲ್​ ಪಂಪ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೌದಿ ಅರೇಬಿಯಾದ ಈ ವ್ಯಕ್ತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

About sudina

Check Also

ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದುಬೈ : ಇದೊಂದು ಅಪೂರ್ವ ಸಂದರ್ಭ. ಆ ಸಹೋದರರಿಬ್ಬರ ಭೇಟಿಯ ಕ್ಷಣ. ಈ …

Leave a Reply

Your email address will not be published. Required fields are marked *

error: Content is protected !!