Thursday , December 14 2017
Home / Coastalwood / ‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರಕ್ಕೆ ಮುಹೂರ್ತ

‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರಕ್ಕೆ ಮುಹೂರ್ತ

ಮಂಗಳೂರು : ತುಳುವಿನ ‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರದ ಮುಹೂರ್ತ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 6 ರಂದು ಈ ಚಿತ್ರ ಸೆಟ್ಟೇರಿದೆ. ಮಯೂರ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ರೋಹನ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ.

ಮುಹೂರ್ತದ ಸಂದರ್ಭದಲ್ಲಿ ಚಿತ್ರತಂಡ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. ಮಂಜು ರೈ, ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್​, ಅರವಿಂದ ಬೋಳಾರ್​, ಸತೀಶ್​ ಬಂದಲೆ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್​ ಕುಮಾರ್​ ಕಾಪಿನಡ್ಕ, ಮಿಸ್ಟರ್ ಕರ್ನಾಟಕ ಇಂಟರ್​ ನ್ಯಾಷನಲ್​ ವಿಜೇತ ಸಂದೀಪ್​ ಶೆಟ್ಟಿ ಕಾಟಿಪಳ್ಳ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

About sudina

Check Also

‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

ಮಂಗಳೂರು : ಸ್ಯಾಂಡಲ್​ವುಡ್​ನ ಪ್ರಮುಖ ವಿತರಣಾ ಸಂಸ್ಥೆ ತೂಗುದೀಪ ಪ್ರೊಡಕ್ಷನ್ಸ್​ ಈಗ ತುಳು ಚಿತ್ರವೊಂದರ ವಿತರಣಾ ಹಕ್ಕು ಪಡೆದಿದೆ. ರಂಗ್​ …

Leave a Reply

Your email address will not be published. Required fields are marked *

error: Content is protected !!