Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ಮುಂಬೈ ಕಾಲ್ತುಳಿತಕ್ಕೆ ಭಾರೀ ಮಳೆಯೇ ಕಾರಣ : ಸುರಕ್ಷತಾ ಸಮಿತಿ

ಮುಂಬೈ ಕಾಲ್ತುಳಿತಕ್ಕೆ ಭಾರೀ ಮಳೆಯೇ ಕಾರಣ : ಸುರಕ್ಷತಾ ಸಮಿತಿ

ಮುಂಬೈ : ಕಳೆದ ತಿಂಗಳು ಮುಂಬೈಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಮತ್ತು 23 ಮಂದಿಯ ದಾರುಣ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸುರಕ್ಷಿತಾ ಸಮಿತಿ ತನ್ನ ವರದಿ ಸಲ್ಲಿಸಿದೆ. ಈ ದುರಂತಕ್ಕೆ ಭಾರೀ ಮಳೆಯೇ ಕಾರಣ ಎಂದು ಈ ಸಮಿತಿ ಹೇಳಿದೆ. ಐವರು ಅಧಿಕಾರಿಗಳ ತಂಡ ಈ ವರದಿ ನೀಡಿದ್ದು, ಮಳೆಯಿಂದಾಗಿಯೇ ಈ ದುರಂತ ಸಂಭವಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಲ್ಲ ಎಂದು ಈ ತಂಡ ತಿಳಿಸಿದೆ. ಸೆಪ್ಟೆಂಬರ್ 29 ರಂದು ನಡೆದಿದ್ದ ಈ ದುರಂತದಲ್ಲಿ ಗಾಯಗೊಂಡಿದ್ದ ಸುಮಾರು 32 ಜನರನ್ನು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದೆ.

About sudina

Check Also

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು …

Leave a Reply

Your email address will not be published. Required fields are marked *

error: Content is protected !!