Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ಗ್ರಾಹಕರಿಗೆ ರಿಲೀಫ್​ : ಮಹಾರಾಷ್ಟ್ರದಲ್ಲಿ ಪೆಟ್ರೋಲ್​, ಡಿಸೇಲ್​ ಮೇಲಿನ ವ್ಯಾಟ್​ ಕಡಿತ

ಗ್ರಾಹಕರಿಗೆ ರಿಲೀಫ್​ : ಮಹಾರಾಷ್ಟ್ರದಲ್ಲಿ ಪೆಟ್ರೋಲ್​, ಡಿಸೇಲ್​ ಮೇಲಿನ ವ್ಯಾಟ್​ ಕಡಿತ

ಮುಂಬೈ : ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದೆ. ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ಆದೇಶ ಜಾರಿಗೆ ಬಂದಿದೆ. ವ್ಯಾಟ್ ಕಡಿತದಿಂದಾಗಿ ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಬೆಲೆಯಲ್ಲಿ 2.33 ರೂಪಾಯಿ ಮತ್ತು ಡಿಸೇಲ್​​ ಬೆಲೆಯಲ್ಲಿ 1.25 ರೂಪಾಯಿ ಇಳಿಮುಖವಾಗಿದೆ. ವ್ಯಾಟ್ ಇಳಿಕೆ ಕ್ರಮದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂಪಾಯಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.

About sudina

Check Also

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು …

Leave a Reply

Your email address will not be published. Required fields are marked *

error: Content is protected !!