Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ಬ್ಯಾಂಕಾಕ್​ನಲ್ಲಿ ಉಪ್ಪಿ : ಪ್ರಜಾಕೀಯಕ್ಕಾಗಿ ಬೇಗ ಬೇಗ ಸಿನೆಮಾದ ಜವಾಬ್ದಾರಿ ಪೂರೈಸುತ್ತಿರುವ ಉಪೇಂದ್ರ

ಬ್ಯಾಂಕಾಕ್​ನಲ್ಲಿ ಉಪ್ಪಿ : ಪ್ರಜಾಕೀಯಕ್ಕಾಗಿ ಬೇಗ ಬೇಗ ಸಿನೆಮಾದ ಜವಾಬ್ದಾರಿ ಪೂರೈಸುತ್ತಿರುವ ಉಪೇಂದ್ರ

ಬೆಂಗಳೂರು : ರಿಯಲ್​ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಉತ್ತಮ ಪ್ರಜಾ ಪಕ್ಷದ ಮೂಲಕ ಜನಸೇವೆಯ ಮನಸ್ಸು ಮಾಡಿದ್ದಾರೆ ಉಪೇಂದ್ರ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಉಪೇಂದ್ರ ತಮ್ಮ ಬಣ್ಣದ ಲೋಕದ ಜವಾಬ್ದಾರಿಯನ್ನು ಬೇಗೆ ಬೇಗ ಪೂರ್ಣಗೊಳಿಸುತ್ತಿದ್ದಾರೆ. ಈಗ ಉಪೇಂದ್ರ ಬ್ಯಾಂಕಾಕ್​ನಲ್ಲಿ ಚಿತ್ರವೊಂದರಲ್ಲಿ ಶೂಟಿಂಗ್​ನಲ್ಲಿ ತೊಡಗಿದ್ದಾರೆ.


ಸದ್ಯ ಉಪ್ಪಿ ಉಪ್ಪಿ ರುಪ್ಪಿ ಮತ್ತು ಹೋಮ್​ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಸದ್ಯ ಈ ಎರಡೂ ಚಿತ್ರಗಳ ಶೂಟಿಂಗ್​​ ಅನ್ನು ಸಾಧ್ಯವಾದಷ್ಟು ಬೇಗದಲ್ಲಿ ಪೂರ್ಣಗೊಳಿಸಬೇಕು ಎಂದು ಸ್ವತಃ ಉಪೇಂದ್ರ ಹೇಳಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!