Monday , January 22 2018
Home / Sandalwood / ಮತ್ಸ್ಯಕನ್ಯೆಯಾದರು ಸೋನು ಗೌಡ… : ರಸ್ತೆ ಗುಂಡಿ ವಿರುದ್ಧ ಡಿಫ್ರೆಂಟ್ ಪ್ರೊಟೆಸ್ಟ್
Buy Bitcoin at CEX.IO

ಮತ್ಸ್ಯಕನ್ಯೆಯಾದರು ಸೋನು ಗೌಡ… : ರಸ್ತೆ ಗುಂಡಿ ವಿರುದ್ಧ ಡಿಫ್ರೆಂಟ್ ಪ್ರೊಟೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈಗ ರಸ್ತೆ ಗುಂಡಿಗಳದ್ದೇ ಅಬ್ಬರ. ಈ ಗುಂಡಿಯಿಂದಾಗಿ ಹಲವರು ಬಲಿಯಾಗಿದ್ದಾರೆ. ರಸ್ತೆಗಳ ಗುಂಡಿಯನ್ನು ಸರಿಪಡಿಸದ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಈ ನಡುವೆ, ಬೆಂಗಳೂರಿನ ಪ್ರಮುಖ ಪ್ರದೇಶ ಎಂ.ಜಿ.ರಸ್ತೆಯಲ್ಲಿ ವಿನೂತನ ಪ್ರತಿಭಟನೆಯೊಂದು ನಡೆದಿದೆ.

ನಟಿ ಸೋನು ಗೌಡ ಇಲ್ಲಿ ಡಿಫ್ರೆಂಟ್ ಪ್ರೊಟೆಸ್ಟ್ ಮಾಡಿದ್ದಾರೆ. ಎಂ.ಜಿ.ರಸ್ತೆಯಲ್ಲಿನ ಗುಂಡಿಯನ್ನು ಸ್ವಿಮ್ಮಿಂಗ್ ಪೂಲ್ನಂತೆ ಮಾಡಲಾಗಿತ್ತು. ಇದರ ಪಕ್ಕದಲ್ಲಿ ಸೋನು ಗೌಡ ಮತ್ಸ್ಯಕನ್ಯೆಯ ವೇಷ ಧರಿಸಿ ಕುಳಿತುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಇಲ್ಲಿ ರಸ್ತೆಗುಂಡಿಯನ್ನು ಸ್ವಿಮಿಂಗ್ ಪೂಲ್ನಂತೆ ಸಿದ್ಧಪಡಿಸಿದ್ದರು.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!