Wednesday , January 24 2018
Home / Film News / Bollywood / ಈ ನಟಿಯೂ ಖಿನ್ನತೆಗೊಳಗಾಗಿದ್ದರಂತೆ…!
Buy Bitcoin at CEX.IO

ಈ ನಟಿಯೂ ಖಿನ್ನತೆಗೊಳಗಾಗಿದ್ದರಂತೆ…!

ಮುಂಬೈ : ಬಾಲಿವುಡ್​ನಲ್ಲಿ ಹಲವು ನಟಿಯರು ಖಿನ್ನತೆಗೊಳಗಾಗಿದ್ದ ಸುದ್ದಿಯನ್ನು ನಾವೆಲ್ಲರೂ ಕೇಳಿದ್ದೇವೆ. ಖ್ಯಾತ ನಟಿ ದೀಪಿಕಾ ಪಡುಕೋಣೆ ಖಿನ್ನತೆಯಿಂದ ಬಳಲಿದ್ದನ್ನು ಸ್ವತಃ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಈಗ ಇದೇ ರೀತಿಯ ಖಿನ್ನತೆಯ ಕತೆಯನ್ನು ಬಾಲಿವುಡ್​ನ ಮತ್ತೋರ್ವ ನಟಿ ಪರಿಣಿತಿ ಚೋಪ್ರಾ ಬಿಚ್ಚಿಟ್ಟಿದ್ದಾರೆ.

ಪರಿಣಿತಿ ಸುಮಾರು ಒಂದು ವರ್ಷಗಳ ಕಾಲ ಖಿನ್ನತೆಗೊಳಗಾಗಿದ್ದರಂತೆ. ಈ ಖಿನ್ನತೆಯಿಂದ ಹೊರಬರಲು ಅವರಿಗೆ ಅವರ ಸಹೋದರ ಸಹಾಯ ಮಾಡಿದ್ದರಂತೆ. ಎರಡು ವರ್ಷಗಳ ಹಿಂದೆಯಷ್ಟೇ ಪರಿಣಿತಿ ಈ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ವೇಳೆ, ಸಹೋದರ ಸಹಜ್ ಇವರಿಗೆ ಧೈರ್ಯ ತುಂಬಿ ಖಿನ್ನತೆಯಿಂದ ಹೊರಬರುವುದಕ್ಕೆ ಸಹಾಯ ಮಾಡಿದ್ದರಂತೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!