Thursday , December 14 2017
Home / Sandalwood / ಬೇಡ ಬೇಡ ಪಟಾಕಿ ಬೇಡ : ನಟಿ ಸಂಯುಕ್ತಾ ಹೊರನಾಡು ಮನವಿ

ಬೇಡ ಬೇಡ ಪಟಾಕಿ ಬೇಡ : ನಟಿ ಸಂಯುಕ್ತಾ ಹೊರನಾಡು ಮನವಿ

ಬೆಂಗಳೂರು : ಪಟಾಕಿ ಇಲ್ಲದ ದೀಪಾವಳಿಯನ್ನು ಆಚರಿಸಿ ಎಂದು ಕೆಲವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮನೆಯ ಮುದ್ದಿನ ಶ್ವಾನಗಳೊಂದಿಗೆ ಜಾಗೃತಿ ಮೂಡಿಸಿದ ಕೆಲವರು ಬೇಡ ಬೇಡ ಪಟಾಕಿ ಬೇಡ ಎಂದು ಹೇಳಿದ್ದಾರೆ. ಈ ಜಾಗೃತಿ ಜಾಥಾದಲ್ಲಿ ನಟಿ ಸಂಯುಕ್ತ ಹೊರನಾಡು ಕೂಡಾ ಪಾಲ್ಗೊಂಡಿದ್ದರು.


ಪಟಾಕಿ ಸಿಡಿಸುವುದರಿಂದ ಮನೆಯುಲ್ಲಿರುವ ಮೂಖ ಪ್ರಾಣಿಗಳು ಭಯಭೀತವಾಗುತ್ತವೆ ಎಂದೂ ಈ ಜಾಥಾದಲ್ಲಿ ಪಾಲ್ಗೊಂಡವರು ಹೇಳಿಕೊಂಡಿದ್ದಾರೆ, ಇನ್ನು, ಸಂಯುಕ್ತ ಅವರ ನೆಕ್ಸ್ಟ್​ ಪ್ರಾಜೆಕ್ಟ್​ ಕೂಡಾ ಶ್ವಾನ ಮತ್ತು ಮನುಷ್ಯನ ಸಂಬಂಧದ ಕತೆಯನ್ನೇ ಹೇಳುತ್ತದೆ.

About sudina

Check Also

ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​ ಈಗ ನಟನೆಯ ಜೊತೆ ಜೊತೆ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ …

Leave a Reply

Your email address will not be published. Required fields are marked *

error: Content is protected !!