Thursday , December 14 2017
Home / Multiplex / Kollywood / ಮುಂದಿನ ಚಿತ್ರದಲ್ಲಿ ಸದಾ ನಿರ್ವಹಿಸುವ ಪಾತ್ರ ಯಾವುದು ಗೊತ್ತಾ…?

ಮುಂದಿನ ಚಿತ್ರದಲ್ಲಿ ಸದಾ ನಿರ್ವಹಿಸುವ ಪಾತ್ರ ಯಾವುದು ಗೊತ್ತಾ…?

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟ ಸದಾ ಟಾರ್ಚ್​​ ಲೈಟ್​ ಎಂಬ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಇದರ ನಿರ್ದೇಶಕ ಅಬ್ದುಲ್​ ಮಜಿದ್​​. ಆರಂಭದಲ್ಲಿ ಅಬ್ದುಲ್ ಈ ಪಾತ್ರಕ್ಕಾಗಿ ಕೆಲವು ನಟಿಯರನ್ನು ಸಂಪರ್ಕಿಸಿದ್ದರು, ಆದರೆ, ಯಾರೂ ಈ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ… ಅದಕ್ಕೆ ಕಾರಣ ಈ ಚಿತ್ರ ವೇಶ್ಯಾವಾಟಿಕೆಗೆ ಸಂಬಂಧಿಸಿದ್ದು ಅಂತ. ಆದರೆ, ನಿರ್ದೇಶಕರೇ ಹೇಳುವಂತೆ ಇದು ವೇಶ್ಯೆಯರ ಬದುಕಿನ ಇನ್ನೊಂದು ಮಗ್ಗುಲನ್ನು ತೋರಿಸುವ ಪ್ರಯತ್ನವಂತೆ.

ಇನ್ನು, ಈ ಕತೆಯನ್ನು ಕೇಳಿದ ಕೂಡಲೇ ದಕ್ಷಿಣ ಭಾರತದ ಖ್ಯಾತ ನಟಿ ಸದಾ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇನ್ನೋರ್ವ ನಟಿ ರಿತಿಕಾ ಕೂಡಾ ಈ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ಚಾಲೆಂಜಿಂಗ್ ಪಾತ್ರ ಮತ್ತು ಸೆಂಸಿಟಿವ್​ ವಿಷಯ ಎಂಬ ಕಾರಣಕ್ಕೆ ಸದಾ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದ ಮೂಲಕ ನಾವು ಜಾಗೃತಿ ಮೂಡಿಸುತ್ತೇವೆ ಎಂದು ನಿರ್ದೇಶಕರು ಹೇಳುತ್ತಿದ್ದಾರೆ,

About sudina

Check Also

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ …

Leave a Reply

Your email address will not be published. Required fields are marked *

error: Content is protected !!