Thursday , December 14 2017
Home / Sandalwood / ಕೆಜಿಎಫ್​ ಪಾರ್ಟು 2 ಸಿದ್ಧತೆ…?

ಕೆಜಿಎಫ್​ ಪಾರ್ಟು 2 ಸಿದ್ಧತೆ…?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​​ ಅಭಿನಯದ ಕೆಜಿಎಫ್​ ಈ ವರ್ಷ ಸಖತ್​ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಒಂದು. ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ವಿಜಯ್​ ಕಿರಂಗದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್​ ಹೇಳುತ್ತಿದ್ದಾರೆ. ಐದು ಭಾಷೆಯಲ್ಲಿ ಭರ್ಜರಿಯಾಗಿಯೇ ಈ ಚಿತ್ರ ಸಿದ್ಧವಾಗುತ್ತಿದೆ. ಈಗ ಈ ಕೆಜಿಎಫ್ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್​ ಪಾರ್ಟು 2ಗೂ ಚಿತ್ರ ನಿರ್ಮಾತೃಗಳು ಮನಸ್ಸು ಮಾಡಿದ್ದಾರಂತೆ. ಕೆಜಿಎಫ್​ ಚಿತ್ರದ ಮೇಕಿಂಗ್ ಕೂಡಾ ಭರ್ಜರಿಯಾಗಿಯೇ ಇದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಕೂಡಾ ಇದಕ್ಕೆ ಸಾಕ್ಷಿ ಆಗಿದೆ.

About sudina

Check Also

ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​ ಈಗ ನಟನೆಯ ಜೊತೆ ಜೊತೆ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ …

Leave a Reply

Your email address will not be published. Required fields are marked *

error: Content is protected !!