Friday , September 21 2018
ಕೇಳ್ರಪ್ಪೋ ಕೇಳಿ
Home / Film News / ದುಬೈ ಪ್ರವಾಸೋದ್ಯದಲ್ಲಿ ಶಾರೂಖ್ `ಕಿಂಗ್’ ಖಾನ್…!

ದುಬೈ ಪ್ರವಾಸೋದ್ಯದಲ್ಲಿ ಶಾರೂಖ್ `ಕಿಂಗ್’ ಖಾನ್…!

ದುಬೈ : ಬಾಲಿವುಡ್ ಕಿಂಗ್ ಖಾನ್ ಶಾರೂಖ್ ದುಬೈ ಪ್ರವಾಸೋದ್ಯಮದ ರಾಯಭಾರಿ. ದುಬೈ ಪ್ರವಾಸೋದ್ಯಮ ಇಲಾಖೆಯ `ಬಿ ಮೈ ಗೆಸ್ಟ್’ ಅಭಿಯಾನ ಶಾರೂಖ್ ಮೂಲಕವೇ ನಡೀತಿದೆ. ಶಾರ್ಟ್ ಫಿಲಂ ಸರಣಿ ಮೂಲಕ ಕಿಂಗ್ ಖಾನ್ ಈ ಹಿಂದೆ ಎಲ್ಲರ ಗಮನ ಸೆಳೆದಿದ್ದರು. ಇದೀಗ ಇದೇ ಸರಣಿಯ ಮತ್ತೊಂದು ಆವೃತಿ ಶುರುವಾಗಿದೆ. ಈ ಅಭಿಯಾನದ ಫಸ್ಟ್ ಲುಕ್ ಈಗ ರಿವಿಲ್ ಆಗಿದೆ. 10 ಸೆಕೆಂಡ್‍ನ ವೀಡಿಯೋವೊಂದು ಬಯಲಾಗಿದ್ದು, ಸಖತ್ ವೈರಲ್ ಆಗಿದೆ. ಬಾಲಿವುಡ್‍ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಈ ಶಾರ್ಟ್ ಫಿಲಂ ಸರಣಿಯ ಡೈರೆಕ್ಟರ್. ಶಾರೂಖ್ ಮತ್ತು ಕಬೀರ್ ಕಾಂಬಿನೇಷನ್ ಇಲ್ಲೂ ಸಖತ್ ವರ್ಕ್ ಔಟ್ ಆಗ್ತಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!