Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಚಮಕ್ ನಂತ್ರ `ಬಜಾರ್’ಗೆ ಹೊರಟಿದ್ದಾರೆ ಸಿಂಪಲ್ ಸುನಿ…

ಚಮಕ್ ನಂತ್ರ `ಬಜಾರ್’ಗೆ ಹೊರಟಿದ್ದಾರೆ ಸಿಂಪಲ್ ಸುನಿ…

ಬೆಂಗಳೂರು : ನಿರ್ದೇಶಕ ಸಿಂಪಲ್ ಸುನಿ ಡೈರೆಕ್ಷನ್‍ನ `ಚಮಕ್’ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದರ ನಡುವೆ, ಸುನಿ ಮತ್ತೊಂದು ಪ್ರಾಜೆಕ್ಟ್ ಕೈ ಗೆತ್ತಿಕೊಂಡಿದ್ದಾರೆ. ಸುನಿ ಅವರ ನೆಕ್ಸ್ಟ್ ಪ್ರಾಜೆಕ್ಟ್ `ಬಜಾರ್’. ಈ ಹೊಸ ಚಿತ್ರದ ಟೀಸರ್ ರಿಲೀಸ್ ಆಗಿದೆ. ನವನಟ ಧನ್ವೀರ್ ಗೌಡ ಈ ಚಿತ್ರದ ಹೀರೋ. ಅದಿತಿ ಪ್ರಭುದೇವಾ ನಾಯಕಿ.

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!