Saturday , October 20 2018
ಕೇಳ್ರಪ್ಪೋ ಕೇಳಿ
Home / Film News / `ರಾಜರಥ’ದ ಮ್ಯೂಸಿಕ್ ಮೇಕಿಂಗ್ ವೀಡಿಯೋ ರಿಲೀಸ್…

`ರಾಜರಥ’ದ ಮ್ಯೂಸಿಕ್ ಮೇಕಿಂಗ್ ವೀಡಿಯೋ ರಿಲೀಸ್…

ಬೆಂಗಳೂರು : ರಂಗಿತರಂಗ ಖ್ಯಾತಿಯ ಅನೂಪ್, ನಿರೂಪ್ ಸಹೋದರರ ಹೊಸ ಚಿತ್ರ `ರಾಜರಥ’ ಈಗಾಗಲೇ ಸಖತ್ ನಿರೀಕ್ಷೆ ಮೂಡಿಸಿದೆ. ಚಿತ್ರದ ಕೆಲಸಗಳೂ ಭರದಿಂದ ಸಾಗುತ್ತಿವೆ. ತಮಿಳಿನ ಖ್ಯಾತ ನಟ ಆರ್ಯ ಕೂಡಾ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಈ ನಡುವೆ, ಚಿತ್ರದ ಮ್ಯೂಸಿಕ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು, ಇದಕ್ಕೆ ಯೂಟ್ಯೂಬ್‍ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರೇ ಸಂಗೀತ ನೀಡಿದ್ದು, ಶೀಘ್ರದಲ್ಲೇ ಆಡಿಯೋ ಲಾಂಚ್ ಮಾಡೋದಾಗಿ ಚಿತ್ರ ತಂಡ ತಿಳಿಸಿದೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!