Monday , May 21 2018
Home / Film News / ರಾಣಿಯಿಂದ ರಗಡ್ ಗೆಟಪ್ : ದೀಪಿಕಾ ಹೊಸ ಲುಕ್ ನೋಡಿ…!

ರಾಣಿಯಿಂದ ರಗಡ್ ಗೆಟಪ್ : ದೀಪಿಕಾ ಹೊಸ ಲುಕ್ ನೋಡಿ…!

ಮುಂಬೈ : ದೀಪಿಕಾ ಪಡುಕೋಣೆ ರಾಣಿಯಾಗಿ ನಟಿಸಿರುವ ಪದ್ಮಾವತ್ ಚಿತ್ರ ಇನ್ನೂ ವಿವಾದದ ಬೆಂಕಿಯಲ್ಲಿ ಕಾಯುತ್ತಿದೆ. ಅದರ ನಡುವೆ, ನಟಿ ದೀಪಿಕಾ ಪಡುಕೋಣೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಾವತ್‍ನಲ್ಲಿ ರಾಣಿಯಾಗಿ ಮಿಂಚಿರುವ ಡಿಪ್ಸ್ ಇಲ್ಲಿ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ದೀಪಿಕಾರದ್ದು ರಫ್ ಆಂಡ್ ಟಪ್ ಪೊಲೀಸ್ ಪಾತ್ರ…

ಇಷ್ಟಕ್ಕೂ ಇದು ಸಿನೆಮಾ ಶೂಟಿಂಗ್ ಅಲ್ಲ. ಜಾಹೀರಾತಿನ ಚಿತ್ರೀಕರಣ. ಮುಂಬೈನ ಬೀದಿಯಲ್ಲಿ ಈ ಶೂಟಿಂಗ್ ನಡೆಯುತ್ತಿದ್ದು, ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್‍ನ ಈ ಸಮವಸ್ತ್ರ ತೊಟ್ಟು ಕಾರಿನ ಬೋನೆಟ್ ಮೇಲೆ ಕುಳಿತು ದೀಪಿಕಾ ಸಖತ್ ಪೋಸ್ ಕೊಟ್ಟಿದ್ದಾರೆ. ಈ ಪೋಸ್‍ಗೆ ದೀಪಿಕಾ ಅಭಿಮಾನಿಗಳೆಲ್ಲಾ ಫಿದಾ ಆಗಿ ಹೋಗಿದ್ದಾರೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!