Monday , February 19 2018
Home / Film News / ಚುನಾವಣೆ ಬಗ್ಗೆ ರಜನಿಕಾಂತ್ ಮಹತ್ವದ ಹೇಳಿಕೆ…!
Buy Bitcoin at CEX.IO

ಚುನಾವಣೆ ಬಗ್ಗೆ ರಜನಿಕಾಂತ್ ಮಹತ್ವದ ಹೇಳಿಕೆ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದು ಪಕ್ಕಾ ಆಗಿದೆ. ಇನ್ನೇನಿದ್ದರೂ ಚುನಾವಣಾ ಸಿದ್ಧತೆ. ಇದಕ್ಕೆ ಸರಿಯಾಗಿ ರಜನಿಕಾಂತ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಆರು ತಿಂಗಳಲ್ಲಿ ಚುನಾವಣೆ ಬಂದರೂ ನಾನು ತಮಿಳುನಾಡಿನಲ್ಲಿ ಸ್ಪರ್ಧಿಸಲು ಸಿದ್ಧ ಎಂದು ರಜನಿ ಹೇಳಿದ್ದಾರೆ.

ಕಮಲ್‍ಗೂ ಶುಭಾಶಯ : ಇನ್ನು, ತನ್ನ ಬಹುಕಾಲದ ಸ್ನೇಹಿತ ಕಮಲ್ ಹಾಸನ್ ಅವರ ರಾಜಕೀಯ ಜೀವನಕ್ಕೂ ತಲೈವಾ ಶುಭಕೋರಿದ್ದಾರೆ. ಕಮಲ್ ಕೂಡಾ ಹೊಸ ಪಕ್ಷ ಸ್ಥಾಪಿಸುವ ಸಿದ್ಧತೆಯಲ್ಲಿದ್ದು, ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!