Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ಸಿನಿಲೋಕಕ್ಕೆ ದುನಿಯಾ ವಿಜಿ ಪುತ್ರನ ಜಬರ್‍ದಸ್ತ್ ಎಂಟ್ರಿ…

ಸಿನಿಲೋಕಕ್ಕೆ ದುನಿಯಾ ವಿಜಿ ಪುತ್ರನ ಜಬರ್‍ದಸ್ತ್ ಎಂಟ್ರಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನ ಕರಿಚಿರತೆ ದುನಿಯಾ ವಿಜಿ ಹುಟ್ಟುಹಬ್ಬ ಇವತ್ತು. ಆದರೆ, ದುನಿಯಾ ವಿಜಯ್‍ಗೆ ಡಬಲ್ ಖುಷಿ. ಅದೇನೆಂದರೆ, ವಿಜಿ ಪುತ್ರ ಸಾಮ್ರಾಟ್ ಕೂಡಾ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದು, ಫಸ್ಟ್ ಲುಕ್ ಜಬರ್‍ದಸ್ತ್ ಆಗಿದೆ. ಅನಿಲ್ ನಿರ್ದೇಶನ ಮಾಡುತ್ತಿರುವ ಕುಸ್ತಿ ಚಿತ್ರದಲ್ಲಿ ಸಾಮ್ರಾಟ್ ಬಣ್ಣ ಹಚ್ಚಿದ್ದಾರೆ. ದುನಿಯಾ ವಿಜಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ದುನಿಯಾ ವಿಜಿ ಅವರಿಗೆ ಹುಟ್ಟುಹಬ್ಬದ ಖುಷಿಯನ್ನು ಇದು ಡಬಲ್ ಮಾಡಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!