Monday , August 20 2018
ಕೇಳ್ರಪ್ಪೋ ಕೇಳಿ
Home / Sudina Special / ಇಲ್ಲಿ ಈ ಮೋಡಗಳು ಏನೋ ಕತೆ ಹೇಳುತ್ತಿವೆ…

ಇಲ್ಲಿ ಈ ಮೋಡಗಳು ಏನೋ ಕತೆ ಹೇಳುತ್ತಿವೆ…

ಆಕಾಶ ಸದಾ ನಮಗೆ ಕೌತುಕದ ಮೂಟೆ. ನಭದಲ್ಲಿ ಆಗುವ ಒಂದೊಂದು ಬದಲಾವಣೆಯೂ ಸಾಮಾನ್ಯರಾದ ನಮಗೆ ಕುತೂಹಲವನ್ನು ಮೂಡಿಸುತ್ತವೆ. ಕೆಲವೊಮ್ಮೆ ನಾವೆ ಚಂದ್ರನಲ್ಲಿ ಮೊಲ ಕಾಣ್ತಿದೆ, ಮೋಡದಲ್ಲಿ ಭಾರತ ಗೋಚರಿಸಿದೆ ಎಂತ ಹೇಳಿಕೊಂಡು ಖುಷಿ ಪಟ್ಟಿದ್ದೇವೆ. ಈಗ ಇಲ್ಲಿ ಅಂತಹದ್ದೇ ಕೆಲವೊಂದು ಚಿತ್ರಗಳಿವೆ.

Image Courtesy: Facebook/Tintu-Mon

About sudina

Check Also

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ …

Leave a Reply

Your email address will not be published. Required fields are marked *

error: Content is protected !!