Monday , December 10 2018
ಕೇಳ್ರಪ್ಪೋ ಕೇಳಿ
Home / Film News / ಸಂಜಯ್ ದತ್ ಪುತ್ರಿ ಈಗ ಇನ್ಸ್​ಸ್ಟ್ರಾಗ್ರಾಮ್​ನಲ್ಲಿ ಕ್ವೀನ್…

ಸಂಜಯ್ ದತ್ ಪುತ್ರಿ ಈಗ ಇನ್ಸ್​ಸ್ಟ್ರಾಗ್ರಾಮ್​ನಲ್ಲಿ ಕ್ವೀನ್…

ಮುಂಬೈ : ಬಾಲಿವುಡ್ ನಟಿ ಸಂಜಯ್ ದತ್ ಪುತ್ರಿ ಈಗ ಬಿ ಟೌನ್​ನಲ್ಲಿ ಟಾಕ್ ಆಫ್​ ದಿ ಟೌನ್ ಆಗಿದ್ದಾಳೆ. ಇತ್ತೀಚೆಗೆ ತಮ್ಮ ಇನ್ಸ್​ಸ್ಟ್ರಾಗ್ರಾಮ್​​ ಅಕೌಂಟ್​ನಲ್ಲಿ ಒಂದಷ್ಟು ಫೋಟೋ ಹಾಕಿರುವ ತ್ರಿಶಾಲಾ ದತ್​ ಪಡ್ಡೆ ಹೈಕ್ಲ ನಿದ್ದೆ ಕದ್ದಿದ್ದಾಳೆ. ಸದ್ಯ ಅಮೇರಿಕಾದಲ್ಲಿರುವ 29 ವರ್ಷದ ತ್ರಿಶಾಲಾ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದಾಳೆ.

the art of wishing you were wishing I was there.

A post shared by Trishala Dutt (@trishaladutt) on

🕊 #brunchvibes #beachday

A post shared by Trishala Dutt (@trishaladutt) on

🌬

A post shared by Trishala Dutt (@trishaladutt) on

Happy Independence Day 🇺🇸💙❤️💙

A post shared by Trishala Dutt (@trishaladutt) on

ತ್ರಿಶಾಲಾ ಸಂಜಯ್ ದತ್ ಮತ್ತು ಅವರ ಮೊದಲ ಪತ್ನಿ ರಿಚ್ಚಾ ಶರ್ಮಾ ಪುತ್ರಿ. ಇನ್ನು, ಪುತ್ರಿ ಸಿನಿಲೋಕಕ್ಕೆ ಬರುವ ಬಗ್ಗೆ ತಂದೆ ಸಂಜಯ್​ಗೆ ಅಷ್ಟು ಇಷ್ಟ ಇಲ್ಲ. ತ್ರಿಶಾಲಾಗೆ ಪೊರೆನ್ಸಿಕ್ ಸೈನ್ಸ್​ನಲ್ಲಿ ತುಂಬಾ ಆಸಕ್ತಿ ಇದ್ದು, ಅದೇ ಕ್ಷೇತ್ರದಲ್ಲಿ ಆಕೆ ಮುಂದುವರಿಯಲಿ. ಆಕೆಗೊಂದು ಉತ್ತಮ ಸ್ಥಾನ ಸಿಗುವುದಕ್ಕಾಗಿ ನಾನು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ ಮತ್ತು ಮಗಳು ಅಲ್ಲಿ ಒಳ್ಳೆಯ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾಳೆ ಎಂದು ಸಂಜಯ್ ಈ ಹಿಂದೆ ಹೇಳಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!