Monday , December 10 2018
ಕೇಳ್ರಪ್ಪೋ ಕೇಳಿ
Home / Film News / `ರಾಜು ಕನ್ನಡ ಮೀಡಿಯಂ’ ಸಿನೆಮಾದ ಯಶಸ್ವಿ ಪಯಣ

`ರಾಜು ಕನ್ನಡ ಮೀಡಿಯಂ’ ಸಿನೆಮಾದ ಯಶಸ್ವಿ ಪಯಣ

ಬೆಂಗಳೂರು : ರಾಜು ಕನ್ನಡ ಮೀಡಿಯಂ ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಗಿ ತನ್ನ ಪಯಣವನ್ನು ಮುಂದುವರಿಸಿದೆ. ಕಿಚ್ಚ ಸುದೀಪ್ ಅವರು ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಜನ ಮನ್ನಣೆ ಗಳಿಸಿರುವ ಚಿತ್ರವನ್ನು ಸುದೀಪ್ ಕೂಡಾ ಮೆಚ್ಚಿದ್ದಾರೆ. ಚಿತ್ರತಂಡದೊಂದಿಗೆ ಚಿತ್ರ ವೀಕ್ಷಿಸಿದ ಸುದೀಪ್ ಚಿತ್ರವನ್ನು ಮನಸಾರೆ ಕೊಂಡಾಡಿದ್ದಾರೆ ಹಾಗೂ ಶುಭ ಹಾರೈಸಿದ್ದಾರೆ. ಕೊತೆಗೆ, ಚಿತ್ರ ತಂಡದ ಜೊತೆ ಒಂದಷ್ಟು ಹೊತ್ತು ಕಳೆದು ಖುಷಿಯಲ್ಲಿ ಭಾಗಿಯಾಗಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!