Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / `ಟಕ್ಕರ್’ ಕೊಡಲು ಪುಟ್ಟಗೌರಿ ರಂಜನಿ ರೆಡಿ

`ಟಕ್ಕರ್’ ಕೊಡಲು ಪುಟ್ಟಗೌರಿ ರಂಜನಿ ರೆಡಿ

ಬೆಂಗಳೂರು : ಪುಟ್ಟ ಗೌರಿ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ರಂಜನಿ ರಾಘವನ್ ಈಗ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗ್ತಿದ್ದಾರೆ. ಈಗಾಗಲೇ ರಾಜಹಂಸ ನಟಿಸಿದ್ದ ರಂಜನಿ ಬಳಿಕ ಸೂಫಿ ಎಂಬ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಇದೀಗ `ಟಕ್ಕರ್’ ಸಿನೆಮಾಕ್ಕೂ ರಂಜನಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. `ಟಕ್ಕರ್’ ದರ್ಶನ್ ಸಂಬಂಧಿ ಮನೋಜ್ ಅಭಿನಯದ ಚಿತ್ರ. ಯುವ ನಿರ್ದೇಶಕ ರಘುಶಾಸ್ತ್ರಿ ಈ ಚಿತ್ರದ ಡೈರೆಕ್ಟರ್. ನಾಗೇಶ್ ಕೋಗಿಲು ಈ ಚಿತ್ರದ ನಿರ್ಮಾಪಕ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!